Home Fashion

Fashion

On each category you can set a Category template style, a Top post style (grids) and a module type for article listing. Also each top post style (grids) have 5 different look style. You can mix them to create a beautiful and unique category page.

ಹೆಂಡತಿಯ ವಾಟ್ಸ್ಯಾಪ್ ನೋಡಿ ಆಘಾತಗೊಂಡ ಗಂಡ. ಅಂತದ್ದೇನಿತ್ತು ಗೊತ್ತಾ?

ಇತ್ತೀಚೆನ ದಿನಗಳಲ್ಲಿ ಗಂಡು ಹೆಣ್ಣು ಎಂಬ ಭೇದಭಾವವಿಲ್ಲದೆ ಅಪರಾಧಗಳು ನಡೆಯುತ್ತಿವೆ. ಮುಖ್ಯವಾಗಿ ಹೇಳ ಬೇಕೆಂದರೆ…ಅಕ್ರಮ ಸಂಬಂಧಗಳಿಗೆ ಯಾವುದೇ ರೀತಿಯ ಅಡ್ಡಿ ಆತಂಕಗಳಿಲ್ಲ. ಇಂತಹ ಅಕ್ರಮ ಸಂಬಂಧ ಗಳಿಂದಾಗಿ ಹೈಕ್ಲಾಸ್ ಸೊಸೈಟಿಯಲ್ಲಿ ವಿವಾಹ ವಿಚ್ಛೇದನಗಳಿಗೆ,...

ಕ್ಷಣಿಕ ಸುಖಕ್ಕಾಗಿ ವೇಶ್ಯೆ ಬಳಿ ಹೋದ ತದನಂತರ ಆಕೆಯನ್ನೇ ಮದುವೆಯಾದ..! ಮುಂದೆ ಆದದ್ದು ವಿಚಿತ್ರ...

ಚೆನ್ನೈ ಮೂಲದ ರವಿ ಎಂಬ ವ್ಯಕ್ತಿ ತಾನು ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಏರಿಯಾವೊಂದರಲ್ಲಿ  ಸ್ನೇಹಿತರ ಸಲಹೆಯ ಮೇರೆಗೆ ವೇಶ್ಯಾವಾಟಿಕೆ ಜಾಗಕ್ಕೆ ತೆರಳಿದ್ದಾನೆ. ಅಲ್ಲಿ ಸುಖ ಎಂಬ ಕರ್ನಾಟಕ ಮೂಲದ ಹುಡುಗಿ ಬಳಿ...

ಸಾಮಾನ್ಯನಂತೆ ಮಾರ್ಕೆಟ್ ನಲ್ಲಿ ಓಡಾಡಿದ ಪುನೀತ್ ಸಿಂಪ್ಲಿಸಿಟಿ ನೋಡಿ..!

ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತುಂಬಾ ಸರಳ ಜೀವಿ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಸೂಪರ್ ಸ್ಟಾರ್ ಆಗಿದ್ದರೂ ಸಹ ಯಾವುದೇ ರೀತಿಯ ಅಹಂ ಇಲ್ಲದೆ ತುಂಬ ಸರಳ...

ಬಟ್ಟೆ ಇಲ್ಲದ ಫೋಟೊ ಹಾಕಿ ಬಿಗ್ ಬಾಸ್ ಸ್ಪರ್ಧಿ ಲಾಸ್ಯ ಹೇಳಿದ್ದೇನು ನೋಡಿ..!

ಕಿರಿಕ್ ಪಾರ್ಟಿಯಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದ ನಟಿ ಸಂಯುಕ್ತ ಹೆಗ್ಡೆ ಜೊತೆ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿದ್ದ ಲಾಸ್ಯ ನಾಗರಾಜ್ ಬಗ್ಗೆ ನಿಮಗೆಲ್ಲರಿಗೂ ಗೊತ್ತೇ ಇದೆ. ಬಿಗ್ ಬಾಸ್...

ಈ ವಾರ ಬಿಗ್ ಬಾಸ್ ಮನೆಯಿಂದ ಆಚೆ ಹೋಗ್ತಿರೋ ಕಂಟೆಸ್ಟೆಂಟ್ ಇವರೇ..!

ಕನ್ನಡ ಬಿಗ್ ಬಾಸ್ ಸೀಸನ್ 6 ಎರಡನೇ ವಾರ ಮುಗಿಯುವ ಹಂತ ತಲುಪಿದೆ. ಭಿನ್ನ ವಿಭಿನ್ನ ವಲಯಗಳಿಂದ ಮತ್ತು ಕ್ಷೇತ್ರಗಳಿಂದ ಹಲವಾರು ರೀತಿಯ ಕಂಟೆಸ್ಟೆಂಟ್ ಗಳು ಈ ಬಾರಿಯ ಬಿಗ್ ಬಾಸ್ ಗೆ...

ಕೊಹ್ಲಿ ಈ ರೆಕಾರ್ಡ್ ಮುರಿಯಲು ಆಗಲ್ಲ ಎಂದು ಚಾಲೆಂಜ್ ಹಾಕಿದ ಹಿರಿಯ ಕ್ರಿಕೆಟಿಗ..!

ಟೀಮ್ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಸದ್ಯ ಪ್ರತಿ ಪಂದ್ಯದಲ್ಲೂ ದಾಖಲೆಗಳನ್ನು ಬ್ರೇಕ್ ಮಾಡುತ್ತಿದ್ದಾರೆ. ನಿವೃತ್ತಿಯೊಳಗೆ ರೆಕಾರ್ಡ್​ ಬುಕ್​ನಲ್ಲಿ ತನ್ನದೇ ಹೆಸರನ್ನು ಅಗ್ರಪಂಕ್ತಿಯಲ್ಲಿಡುವ ಎಲ್ಲಾ ಸಾಧ್ಯತೆಗಳಿವೆ.     ಆದರೆ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ...

MeToo ಎಫೆಕ್ಟ್ ಕಛೇರಿಯಲ್ಲಿದ್ದ ಎಲ್ಲಾ ಮಹಿಳೆಯರಿಗೂ ಗೇಟ್ ಪಾಸ್..!

ಚಿತ್ರ ವಿಮರ್ಶಕ ಹಾಗೂ ನಿರ್ಮಾಪಕ ಕಮಲ್ ರಶೀದ್ ಮೀಟೂ ಅಭಿಯಾನದ ವೇಳೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕಮಲ್, ದುಬೈ ಹಾಗೂ ಮುಂಬೈ ಕಚೇರಿಯಲ್ಲಿರುವ ಎಲ್ಲ ಮಹಿಳಾ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಟ್ವೀಟರ್ ನಲ್ಲಿ...

ಈ ಒಂದು ಕಾರಣದಿಂದ ಹಲವಾರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಆರ್ ರೆಹಮಾನ್..!

ಎರಡು ಬಾರಿ ಗ್ರ್ಯಾಮಿ ಅವಾರ್ಡ್​ ಗೆದ್ದಿರುವ, ಸಂಗೀತ ಮಾಂತ್ರಿಕ ಎಂದೇ ಇಂದು ಜನಜನಿತವಾಗಿರುವ ಎ.ಆರ್​.ರಹಮಾನ್​ ತಮ್ಮ ಸಂಗೀತ ಜರ್ನಿಯ ಆರಂಭಿಕ ದಿನಗಳ ಬಗ್ಗೆ ಮಾತನಾಡಿದ್ದಾರೆ. ವಯಸ್ಸು 25 ಪೂರ್ಣಗೊಳ್ಳುವವರೆಗೆ ನಾನು ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಿದ್ದೆ....

ನಿಮಗಿಂತ ಸನ್ನಿ ಲಿಯೋನ್ ನಿಜವಾದ ಪತಿವ್ರತೆ ಎಂದು ನಟಿಯರಿಗೆ ಟಾಂಗ್ ಕೊಟ್ಟ ನಿರ್ದೇಶಕ..!

ಸ್ಯಾಂಡಲ್​​ವುಡ್​ನಲ್ಲಿ ಶುರುವಾಗಿರುವ 'ಮೀ ಟೂ' ಬಿರುಗಾಳಿ ವಿರುದ್ಧ ನಿರ್ದೇಶಕ ಗುರುಪ್ರಸಾದ್​ ಗುಡುಗಿದ್ದಾರೆ. ಮೀ ಟೂ ಆರೋಪ ಮಾಡಿರುವ ನಟಿಯರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇಂದು ಮಾಧ್ಯಮಗಳ ಮುಂದೆ ಕಿಡಿಕಾರಿರುವ ಪ್ರಸಾದ್,​ ಸಂಗೀತಾ ಭಟ್​ ಹಾಗೂ...

ಮೀಟೂ ಆರೋಪಗಳ ಬಗ್ಗೆ ಶಿವಣ್ಣ ಹೇಳಿದ್ದೇನು ನೋಡಿ..!

ಸ್ಯಾಂಡಲ್ ವುಡ್ ನಲ್ಲಿ ಮೀಟೂ ಆರೋಪಗಳು ಸಾಕಷ್ಟು ಕೇಳಿ ಬರುತ್ತಿದ್ದು, ಈ ವಿಚಾರವಾಗಿ ಇದೀಗ ಪ್ರತಿಕ್ರಿಯೆ ನೀಡಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಚಿತ್ರೋದ್ಯಮದ ಈ ಬೆಳವಣಿಗೆ ಬೇಸರ ತಂದಿದೆ ಎಂದು...

LATEST NEWS

MUST READ