ಧಾರಾವಾಹಿಯಲ್ಲಿ ಕಾಣಿಸಿಕೊಂಡ ಕನ್ನಡದ ಖ್ಯಾತ ನಟಿ ಆಶಿಕಾ ರಂಗನಾಥ್

0
12

ಸಾಮಾನ್ಯವಾಗಿ ಎಲ್ಲಾ ನಟಿಯರು ಸೀರಿಯಲ್ ನಿಂದ ಸಿನಿಮಾಗೆ ಬಂದರೆ ಇಲ್ಲಿ ಅಶಿಕಾ ರಂಗನಾಥ್ ಸಿನಿಮಾದ ಜರ್ನಿ ನಡುವೆ ಸೀರಿಯಲ್ಗೆ ಬಂದಿದ್ದಾರೆ..

ಆಶಿಕಾ ರಂಗನಾಥ್ ಹಾಗಂತ ಯಾವುದೇ ಸೀರಿಯಲ್ಗಳಲ್ಲಿ ನಟನೆ ಮಾಡುತ್ತಿಲ್ಲ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ “ಸರ್ವಮಂಗಳ ಮಾಂಗಲ್ಯ” ಎಂಬ ಸೀರಿಯಲ್ನಲ್ಲಿ ಒಬ್ಬ ಅತಿಥಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ..

ಆಶಿಕಾ ಅವರ ಸಹೋದರಿ ಅನುಷಾಗೆ ನೇರವಾಗಿ ಸೀರಿಯಲ್ನಲ್ಲಿ ನಟನೆ ಮಾಡುವ ಅವಕಾಶ ಸಿಕ್ಕಿತು ಆದರೆ  ಅಷಿಕರಿಗೆ ಅವಕಾಶ ಸಿಕ್ಕಿರಲಿಲ್ಲ ಈವಾಗ ಸೀರಿಯಲ್ನಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸುವುದು ಸಿಕ್ಕಿದೆ..

ಇಗಾಗಲೇ ಈ ಸಂಚಿಕೆ ಶೂಟ್ ಮುಗಿದಿದ್ದು ದಸರಾ ಹಬ್ಬದ ಪ್ರಯುಕ್ತ ಸಂಚಿಕೆ ಪ್ರಸಾರವಾಗಲಿದೆ

LEAVE A REPLY

Please enter your comment!
Please enter your name here