ರಾಜು ಈಗ ಜೇಮ್ಸ್ ಬಾಂಡ್..!

ಕರ್ಮ ಬ್ರೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರ ರಾಜು ಜೇಮ್ಸ್ ಬಾಂಡ್ ನಾಯಕನಟರಾಗಿ 1st ರ‍್ಯಾಂಕ್ ರಾಜು ಹಾಗೂ ರಾಜು ಕನ್ನಡ medium ಖ್ಯಾತಿಯ ಗುರುನಂದನ್ ನಟಿಸಿದ್ದಾರೆ.


ನಾಯಕಿ ಪಾತ್ರದಲ್ಲಿ ಮೃದುಲಾ ಅವರು ಅಭಿನಯಿಸಿದ್ದಾರೆ.
ಚಿತ್ರಕ್ಕೆ ದೀಪಕ್ ಮಧುವನಹಳ್ಳಿ ಅವರ ನಿರ್ದೇಶನವಿದ್ದು.
ನಿರ್ಮಾಣದ ಜವಾಬ್ದಾರಿಯನ್ನು ಗೆಳೆಯರಾದ ಮಂಜುನಾಥ ವಿಶ್ವಕರ್ಮ (ಲಂಡನ್) ಹಾಗೂ ಕಿರಣ್ ಬರ್ತೂರ್ (ಕೆನೆಡಾ) ವಹಿಸಿಕೊಂಡಿದ್ದು ಚಿತ್ರವು ತುಂಬಾ ಅದ್ದೂರಿಯಾಗಿ ವಿದೇಶದಲ್ಲಿ ಚಿತ್ರೀಕರಿಸಲಾಗಿದೆ.


ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು ಸಂಕಲನದ ಕೆಲಸದಲ್ಲಿ ಚಿತ್ರತಂಡ ತೊಡಗಿದೆ.
ಶೀಘ್ರದಲ್ಲೇ ಚಿತ್ರ ತೆರೆಗೆ ಬರಲಿದೆ.
ಚಿತ್ರಕ್ಕೆ ಅನೂಪ್ ಸೀಳಿನ್ ಅವರ ಸಂಗೀತವಿದ್ದು. ಮಾಸ್ ಮಾದರವರ ಸಾಹಸ ನಿರ್ದೇಶನವಿದೆ.

ಪೋಷಕ ಪಾತ್ರದಲ್ಲಿ ಸಾಧು ಕೋಕಿಲ , ಜೈ ಜಗದೀಶ್ , ರವಿಶಂಕರ್ , ಅಚ್ಯುತ ಕುಮಾರ , ಚಿಕ್ಕಣ್ಣ , ತಬಲಾ ನಾಣಿ ಹೀಗೆ ದೊಡ್ಡ ತಾರಾಬಳಗ ಹೊತ್ತ ತಂಡವು ಸದ್ಯದಲ್ಲೇ ನಿಮ್ಮ ಮುಂದೆ ಬರಲಿದೆ.
ನೋಡಿ ಹರಸಿ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.