ಕಲಿವೀರನಾದ ಏಕಲವ್ಯ..!

ಜ್ಯೋತಿ ಆರ್ಟ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಕಲಿವೀರ. ನಾಯಕನಟನಾಗಿ ಪ್ರತಿಭಾನ್ವಿತ ನಟ ಹಾಗೂ ಯೋಗಪಟು ಆದಂತಹ ಏಕಲವ್ಯ ಎನ್ನುವರು ಮೊದಲಬಾರಿಗೆ ಬಣ್ಣ ಹಚ್ಚಿದ್ದಾರೆ. ನಾಯಕಿಯರಾಗಿ ಪಾವನ ಗೌಡ ಹಾಗೂ ಚರಶ್ರೀ ಅಂಚನ್ ನಟಿಸಿದ್ದಾರೆ. ಚಿತ್ರಕ್ಕೆ ಕಥೆ ಮತ್ತು ನಿರ್ದೇಶನವನ್ನು ಅವಿನಾಶ್ ಭೂಷಣ್ ನೀಡಿದ್ದಾರೆ. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕರಾದ ವಿ.ಮನೋಹರ ಅವರು ಸಂಗೀತ ಸಂಯೋಜಿಸಿದ್ದಾರೆ. ಎಸ್.ಹಾಲೇಶ್ ರವರ ಛಾಯಾಗ್ರಹಣ ಚಿತ್ರಕ್ಕಿದ್ದು. ಡಿಫರೆಂಟ್ ಡ್ಯಾನಿರವರ ಸಾಹಸ ನಿರ್ದೇಶನ ಚಿತ್ರಕ್ಕಿದೆ.

ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.

ಚಿತ್ರದ ಕೆಲಸಗಳು ಭರದಿಂದ ಸಾಗಿವೆ.

ಚಿತ್ರಕ್ಕೆ ವಿ.ನಾಗೇಂದ್ರ ಪ್ರಸಾದ , ವಿ. ಮನೋಹರ , ಅರಸು , ಸಚಿನ ಕಡೂರ್ ಅವಾರ ಸಾಹಿತ್ಯವಿದೆ.

ಪೋಷಕ ಪಾತ್ರದಲ್ಲಿ ಟಿ.ಎಸ್.ನಾಗಾಭರಣ , ತಬಲಾನಾಣಿ , ಶ್ರೀನಗರ ಮುನಿ , ನೀನಾಸಂ ಅಶ್ವಥ್ , ಡ್ಯಾನಿ ಕುಟ್ಟಪ್ಪ ಮುಂತಾದವರು ಅಭಿನಯಿಸಿದ್ದಾರೆ.

ವಿಭಿನ್ನ ಚಿತ್ರಕಥೆ ಹಾಗೂ ತಂಡದ ಶ್ರಮ ಎದ್ದು ಕಾಣುತ್ತಿದೆ.

ಚಿತ್ರವು ಸದ್ಯದಲ್ಲೇ ತೆರೆಗೆ ಬರಲಿದೆ ನೋಡಿ ಹರಸಿ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.