ಕರ್ನಾಟಕ – ಮಹಾರಾಷ್ಟ್ರ ವಿವಾದಕ್ಕೆ ತೆರೆ ಎಳೆಯುತ್ತಾ ಸಿನಿಮಾ?

ಅಕ್ಷಯ ಫಿಲಂ ಮೇಕರ್ಸ್ ರವರ ಗಡಿನಾಡು ಚಿತ್ರವು ಇದೆ ತಿಂಗಳು ಅಂದರೆ ಜನೆವರಿ 24 ರಂದು ಬಿಡುಗಡೆಯಾಗುತ್ತಿದೆ.

ವಸಂತ್ ಮುರಾರಿ ದಳವಾಯಿ ಅವರ ಅದ್ದೂರಿ ವೆಚ್ಚದ ನಿರ್ಮಾಣದಲ್ಲಿ.

ಚಿತ್ರಕಥೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ನಾಗ್ ಹುಣಸೋಡ್ ವಹಿಸಿಕೊಂಡಿದ್ದಾರೆ.

ನಾಯಕನಟರಾಗಿ ಡ್ಯಾಶಿಂಗ್ ಸ್ಟಾರ್ ಪ್ರಭು ಸೂರ್ಯ ಅವರು ಅಭಿನಯಿಸಿದ್ದಾರೆ.

ನಾಯಕಿ ಪಾತ್ರದಲ್ಲಿ ಮರಾಠಿ ಹುಡುಗಿಯಾಗಿ ಸಂಚಿತಾ ಪಡುಕೋಣೆ ನಟಿಸಿದ್ದಾರೆ.

ಸಾಹಸ ದೃಷ್ಯಗಳನ್ನು ಥ್ರಿಲ್ಲರ್ ಮಂಜು-ಡಿಫರೆಂಟ್ ಡ್ಯಾನಿ ಕಂಪೋಜ್ ಮಾಡಿದ್ದಾರೆ.

ಚಿತ್ರಕ್ಕೆ ಗೌರಿ ವೆಂಕಟೇಶ್ ಹಾಗೂ ರವಿ ಸುವರ್ಣ ಛಾಯಾಗ್ರಹಣ ಮಾಡಿದ್ದಾರೆ.

ಕರ್ನಾಟಕದ ಗಡಿಭಾಗವಾಗಿರುವ ಬೆಳಗಾವಿಯಲ್ಲಿ ಮೊದಲಿನಿಂದಲೂ ಭಾಷೆ, ಗಡಿ ಸಮಸ್ಯೆಗಳು ಜನರ ನಿದ್ದೆಗೆಡಿಸುತ್ತಲೇ ಬಂದಿದೆ, ಇದನ್ನು ಸರಿಪಡಿಸಲು ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಗಳು ವಿಫಲವಾಗಿದೆ, ಆದರೆ ಇದಕ್ಕೆ ನಾವು ಪರಿಹಾರ ನೀಡುತ್ತೇವೆ ಎನ್ನುತ್ತಾರೆ ಗಡಿನಾಡು ಚಿತ್ರತಂಡ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.