ಅಭಿನಯ ಚಕ್ರವರ್ತಿಗೆ ಕನ್ನಡ ಸಂಘಗಳ ಉಘೇ ಉಘೇ….

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ವಿಭಿನ್ನವಾದ ಮೆಚ್ಚುಗೆಯೊಂದು ಹುಡುಕಿ ಬಂದಿದೆ. ಹೌದು….. ಅಭಿನಯದ ಜೊತೆಗೆ ವಿಶಿಷ್ಠವಾದ ಕಾರಣಕ್ಕೆ ಸುದೀಪ್ ಅವ್ರು ಸುದ್ದಿಯಾಗಿದ್ದಾರೆ!

ಇತ್ತೀಚೆಗಷ್ಟೇ ಬಿಡುಗಡೆಯಾದ ಸೈರಾ, ದಬಾಂಗ್-೩ ಸಿನಿಮಾದ ಕನ್ನಡ ಅವತರಣಿಕೆಯಲ್ಲಿ ಸ್ವತಃ ಸುದೀಪ್ ಅವರೇ ಡಬ್ಬಿಂಗ್ ಮಾಡಿರುವುದಕ್ಕೆ, ಕನ್ನಡ ಸಂಘಟನೆಗಳು ಸನ್ಮಾನ ಮಾಡಿ, ಸಂತಸ ವ್ಯಕ್ತಪಡಿಸಿದ್ದಾರೆ. ತಾವೇ ಡಬ್ಬಿಂಗ್ ಮಾಡಬೇಕೆಂಬ ಅವರ ಕನ್ನಡಾಭಿಮಾನ ಮತ್ತು ಆಸಕ್ತಿಯ ಬಗ್ಗೆ ಸಂಘಟನೆಯು ಮೆಚ್ಚುಗೆ ವ್ಯಕ್ತಪಡಿಸಿದೆ.

ಹೀಗೆ ಹಲವು ವರ್ಷಗಳಿಂದ ವಿವಾದದಲ್ಲಿದ್ದ ಡಬ್ಬಿಂಗ್ ವಿಷಯಕ್ಕೆ ದೊಡ್ಡ ಸಾಥ್ ಸಿಕ್ಕಂತಾಗಿದೆ. ಕನ್ನಡ ಬಳಕೆ ಹೆಚ್ಚಾಗಬೇಕೆಂಬ ಏಕೈಕ ಧ್ಯೇಯೋದ್ದೇಶದಿಂದ ಈ ಹೊಸ ನಡೆಯನ್ನು ಸ್ವಾಗತಿಸಿದೆ.

Trollhaida

Add comment

380

780

160

400

580

750

400

580

750

Most discussed

Follow us

Don't be shy, get in touch. We love meeting interesting people and making new friends.