ಶಿಲ್ಪಾ ಶೆಟ್ಟಿ ಜೊತೆ ಪ್ರೀತಿಯ ನಾಟಕ ಮಾಡಿ ಮೋಸ ಮಾಡಿದ ಯುವಕ ಬೆಚ್ಚಿ ಬೀಳಿಸುವ ಅಂತಹ ವಿಷಯವನ್ನು ಬಾಯ್ಬಿಟ್ಟ ಶಿಲ್ಪಾ ಶೆಟ್ಟಿ

0
159

ಮೂಲತಃ ಮಂಗಳೂರಿನವರಾದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಜೊತೆ ಪ್ರೀತಿಯ ನಾಟಕವಾಡಿ ಕೈಕೊಟ್ಟ ಹುಡುಗನ ಬಗ್ಗೆ ವಿಷಯವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ ಒಂದು ಮಾಧ್ಯಮದೊಂದಿಗೆ ಸಂದರ್ಶನದಲ್ಲಿ ಈ ವಿಷಯವನ್ನು ವ್ಯಕ್ತಪಡಿಸಿದ್ದಾರೆ ಆದರೆ ಆ ಹುಡುಗ ಯಾವ ರೀತಿಯ ಮೋಸ ಮಾಡಿದ್ದಾನೆಂದು ತಿಳಿದರೆ ನಿಜಕ್ಕೂ ನೀರು ಕಣ್ಣಲ್ಲಿ ನೀರು ಬರುತ್ತದೆ ಹೌದು ಆ ಹುಡುಗ ಕೇವಲ ಸೆಕ್ಸ್ ಗಾಗಿ ನನ್ನೊಂದಿಗೆ ಸಂಬಂಧ ಬೆಳೆಸಿದ್ದರಿಂದ ವಿಷಯವನ್ನು ಬಹಳ ಮಬ್ಬಿನಿಂದ ಹೇಳಿದ್ದಾರೆ ಶಿವಶೆಟ್ಟಿ ಅವರು ಸಂಬಂಧ ಬೆಳೆಸುವಂತೆ ಹುಡುಗ ಹುಡುಗನೊಬ್ಬನಿಗೆ ಶಿಲ್ಪಾ ಶೆಟ್ಟಿ ಅವರ ಸ್ನೇಹಿತರು ಬೆಟ್ಟಿಂಗ್ ಕಟ್ಟಿದ್ದಾರಂತೆ ಅವರ ಮಾತಿನಂತೆ ಹುಡುಗ ಶಿಲ್ಪಾ ಶೆಟ್ಟಿ ಅವರೊಂದಿಗೆ ಸಲುಗೆಯಿಂದ ವರ್ತಿಸಲು ಶುರು ಮಾಡಿದ ನಂತರ ಕಾಲಕ್ರಮೇಣ ನಿಜವಾಗಿ ಪ್ರೀತಿ ತಿರುಗಿದ್ದು ನಾನು ಬೆಟ್ಟಿಂಗ್ಗಾಗಿ ನಿನ್ನನ್ನು ಪ್ರೀತಿಸಿದ್ದೇನೆ ಎಂದು ಹೇಳಿದ್ದಾನೆ ಪ್ರೀತಿಸುವ ಮಾತುಗಳನ್ನು ಕೇಳಿ ನಾನು ಕೇವಲ ಖಿನ್ನತೆಗೆ ಒಳಗಾಗಲು ಬದಲಾಗಿ ನಾನು ಕ್ಷಣದಲ್ಲಿ ಹೃದಯಾಘಾತಕ್ಕೆ ಒಳಗಾದ ಎಂದು ಹೇಳಿದ್ದಾರೆ ಅನಂತರ ನನ್ನ ಬಾಳಲ್ಲಿ ರಾಜ್ ಕೇಂದ್ರ ಬಂದರು ಎಂದು ಹೇಳಿದ್ದಾರೆ

LEAVE A REPLY

Please enter your comment!
Please enter your name here