ಬೆಂಗಳೂರಿನಿಂದ ಮೈಸೂರಿಗೆ ವಿಶೇಷ ವಿಮಾನ ಅತಿ ಕಡಿಮೆ ದರದಲ್ಲಿ ಕೇಳಿದರೆ ಶಾಕ್ ಆಗ್ತೀರಾ

0
76

ಪ್ರವಾಸಿಗರಿಗೆ ಅನುಕೂಲವನ್ನು ಕಲ್ಪಿಸಿಕೊಡಲು ನ್ಯಾಷನಲ್ ಕ್ಯಾರಿಯರ್ ಏರ್ ಇಂಡಿಯಾ ಅಕ್ಟೋಬರ್ ಹತ್ತರಿಂದ ಇಪ್ಪತ್ತು ರವರೆಗೂ ದಸರಾ ವೇಳೆ ವಿಶೇಷ ಬೆಂಗಳೂರಿನಿಂದ ಮೈಸೂರು ಹಾಗೂ ಮೈಸೂರು ಎಂದು ಬೆಂಗಳೂರು ವಿಮಾನಗಳು ಹಾರಾಟ ನಡೆಯಲಿದೆ ಈ ಸಮಯದಲ್ಲಿ ಪ್ರಯಾಣಿಕರು ಉತ್ತಮ ಪ್ರತಿಕ್ರಿಯೆ ಬಂದರೆ ದಸರಾದ ನಂತರವೂ ಈ ವಿಮಾನ ಹಾರಾಟ ಮುಂದುವರಿಸಲು ಏರ್ ಇಂಡಿಯಾವು ಆಸಕ್ತಿ ವಹಿಸಿದೆ..

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಏರ್ ಇಂಡಿಯಾ ಜತೆಗೆ ಚರ್ಚಿಸಿ ಈ ಸೌಲಭ್ಯವನ್ನು ವ್ಯವಸ್ಥೆ ಮಾಡಿದ ಈಗಾಗಲೇ ಟಿಕೆಟ್ ಗಳು ಆನ್ ಲೈನ್ ನಲ್ಲಿ ದೊರಕಿದ್ದು ಮೊದಲ ಎರಡು ದಿನಗಳಿಗೆ ಇಪ್ಪತ್ತೈದು ರೆಡ್ ಬುಕ್ ಆಗಿದೆ ಕನಿಷ್ಠ ದರವೂ ಮುಂಬೈನ ತೊಂಬತ್ತೊಂಬತ್ತು ರುಪಾಯಿ ಹಾಗೂ ಗರಿಷ್ಠ ದರ ಇಪ್ಪತ್ತೈದು ಸಾವಿರ ರೂಪಾಯಿಗಳು ಆಗಿದ್ದ ಈ ಸ್ಪೆಷಲ್ ಫೈಟ್ ಪ್ರಯಾಣ ದರ ನಿಗದಿಯಾಗುವ ಸಂಭವವಿದ್ದು ಸಾವಿರದ ಇನ್ನೂರು ಸಾವಿರದ ಐನೂರು ಸಾವಿರದ ಎಂಟು ನೂರು ಹಾಗು ಟಿಕೆಟ್ ಗಳು ಲಭ್ಯವಿದೆ

LEAVE A REPLY

Please enter your comment!
Please enter your name here