ಬಿಗ್ ಬಾಸ್ ಮನೆಗೆ ಪುಟ್ಟಗೌರಿ..!

  0
  133

  ಸುಮಾರು ಐದು ವರ್ಷಗಳ ಕಾಲದಿಂದ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ ಪುಟ್ಟಗೌರಿ ಮದುವೆ ಇದೀಗ ಮುಗಿಯುವ ಹಂತವನ್ನು ತಲುಪಿದೆ. ಧಾರಾವಾಹಿ ತಂಡದ ಕಡೆಯಿಂದ ಬಂದಿರುವ ಸುದ್ದಿಯ ಪ್ರಕಾರ ಪುಟ್ಟಗೌರಿ ಮದುವೆ ಧಾರಾವಾಹಿ ಅತಿ ಶೀಘ್ರದಲ್ಲೇ ಮುಕ್ತಾಯವಾಗಲಿದೆ.

   

   

  ಹೌದು ಪುಟ್ಟಗೌರಿ ಮದುವೆ ಧಾರಾವಾಹಿ ಅತಿ ಶೀಘ್ರದಲ್ಲೇ ಮುಗಿಯಲಿದ್ದು ಈ ಧಾರಾವಾಹಿಯ ನಾಯಕಿಯಾದ ರಂಜನಿ ರಾಘವನ್ ಅವರು ಮುಂದೇನು ಮಾಡಲಿದ್ದಾರೆ ಎಂಬ ಪ್ರಶ್ನೆ ಇದೀಗ ಎಲ್ಲರಲ್ಲೂ ಮೂಡಿತ್ತು. ಇದೀಗ ಆ ಪ್ರಶ್ನೆಗೆ ಉತ್ತರ ದೊರಕಿತ್ತು ರಂಜನಿ ರಾಘವನ್ ಅವರು ಪುಟ್ಟಗೌರಿ ಮದುವೆ ಧಾರಾವಾಹಿ ಮುಗಿದ ನಂತರ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎಂಬ ಸುದ್ದಿ ಇದೆ.

   

   

   

   

  ಹೌದು ಇದೇ ತಿಂಗಳು ಶುರುವಾಗಲಿರುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಗೆ ರಂಜನಿ ರಾಘವನ್ ಅವರು ಕೂಡ ಹೊರಡಲಿದ್ದಾರೆ ಎಂಬ ಸುದ್ದಿಯಿದೆ. ಬಿಗ್ ಬಾಸ್ ಮನೆಗೆ ರಂಜನಿ ರಾಘವನ್ ಅವರು ಹೊರಡಲಿರುವ ಸಲುವಾಗಿಯೇ ಪುಟ್ಟಗೌರಿ ಮದುವೆ ಧಾರಾವಾಹಿಯನ್ನು ಗಿಸಲಾಗಿದೆ ಎಂಬ ಸುದ್ದಿಯೂ ಇದೆ.

   

   

   

  ಇನ್ನು ಈ ಬಾರಿಯ ಬಿಗ್ ಬಾಸ್ ಮನೆಗೆ ಯಾವ ಯಾವ ಸೆಲೆಬ್ರಿಟಿಗಳು ಹೋಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದ್ದು ಇದೇ ತಿಂಗಳು ಕುತೂಹಲಕ್ಕೆ ಬ್ರೇಕ್ ಬೀಳಲಿದೆ.

   

  LEAVE A REPLY

  Please enter your comment!
  Please enter your name here