ಜನರು ಆಯ್ಕೆ ಮಾಡಿದ ಕನ್ನಡದ ನಂಬರ್ ಒನ್ ನಟ. ಯಾರು ಗೊತ್ತಾ??

0
147

ಜನರೇ ಸ್ವತಃ ಆಯ್ಕೆ ಮಾಡಿದ ನಂಬರ್ ೧ ನಾಯಕ ಯಾರು ಇಲ್ಲಿದೆ ನೋಡಿ. ಸದ್ಯ ಸ್ಯಾಂಡಲ್ವುಡ್ನ ಟಾಪ್ ಮೋಸ್ಟ್ ಹೀರೋಗಳಲ್ಲಿ ಪುನೀತ್ ಕುಮಾರ್ ಕೂಡ ಒಬ್ಬರು. ಬ್ಯಾಕ್ ಟು ಬ್ಯಾಕ್ ಹಿಟ್ ಕೊಡುತ್ತಿರುವ ಏಕೈಕ ನಟ ಅಂತಾನೇ ಹೇಳಬಹುದು. ರಾಜಕುಮಾರ ಚಿತ್ರದ ಮೂಲಕ ಇಂಡಸ್ಟಿ ಹಿಟ್ ಕೊಟ್ಟ ಅವರು ಅಂಜನಿ ಪುತ್ರದ ಮೂಲಕ ಕೂಡಾ ಹಿಟ್ ನೀಡಿದರು. ಸದ್ಯ ಫ್ಯಾಮಿಲಿ ಪವರ್ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿರುವ ಅವರು ಪವನ್ ಒಡೆಯರ್ ಜೊತೆ ಮುಂದಿನ ಚಿತ್ರ ಮಾಡಲಿದ್ದಾರೆ. ಸದ್ಯ ಅವರಿಗೆ ಒಂದು ಪ್ರಶಸ್ತಿ ದೊರೆತಿದೆ. ಅದು ಕೂಡ ಜನರು ಆಯ್ಕೆ ಮಾಡಿದ ಆಧಾರದ ಮೇಲೆ ನೀಡುವ ಪ್ರಶಸ್ತಿ. ವಿಜಯ ಕರ್ನಾಟಕ ಪತ್ರಿಕೆಯ ಲವಲವಿಕೆ ಓದುಗರು ಪುನೀತ್ ಅವರನ್ನು ವರ್ಷದ ನಾಯಕ ನಟ ಎಂದು ಸೆಲೆಕ್ಟ್ ಮಾಡಿದ್ದಾರೆ. ಈ ಮೂಲಕ ಪುನೀತ್ ಜನರ ಮೋಸ್ಟ್ ಫೇವರಿಟ್ ಹೀರೊ ಎಂದು ಮತ್ತೊಮ್ಮೆ ಸಾಬೀತಾಗಿದೆ.

LEAVE A REPLY

Please enter your comment!
Please enter your name here