ಕಿಚ್ಚ ಸುದೀಪ್ ಜತೆಗೆ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿರುವ ಬಿಗ್ ಬಾಸ್ ದಿವಾಕರ್ ಇಲ್ಲಿದೆ ಸಂಪೂರ್ಣ ಮಾಹಿತಿ

0
137

ಬಿಗ್ ಬಾಸ್ ಸೀಸನ್ ೫ರ ರನ್ನರಪ್ ಆಗಿರುವಂತಹ ದಿವಾಕರ್  ಕಾಮನ್ ಮ್ಯಾನ್  ಬಿಗ್ ಬಾಸ್ ಮನೆಗೆ ಎಂಟ್ರಿ ಕೂಡಾ ನೀಡಿದ್ದರು ಇವರು ಹಾಗೂ ಇವರ ಚಂದನ್ ಶೆಟ್ಟಿಯ ಗೆಳೆತನ ನಾವೆಲ್ಲರೂ ಕೂಡ ನೋಡುತ್ತೇವೆ ಆದರೆ ಇವಾಗ ಇವರು ಜೂನಿಯರ್  ಆರ್ಟಿಸ್ಟ್  ತುಂಬಾ ಚಿತ್ರಗಳಲ್ಲಿ ನಟಿಸಿದ್ದಾರೆ ಎಂಬ ಸುದ್ದಿ ಕೂಡ ಇದೆ ಇತ್ತೀಚೆಗೆ ಉಗ್ರಂ ಚಿತ್ರದ ಒಂದು ಚಿತ್ರ ಕೂಡ ಹರಿದಾಡಿತು ಬಿಗ್ ಬಾಸ್ ಮನೆಯಲ್ಲಿ ತಮಾಷೆ ಮಾಡಿ ಎಲ್ಲರ ಮನಸ್ಸು ಗೆದ್ದಿದ್ದರು..

ಹೀಗೆ ಬಂದಿರುವಂತಹ ಹೊಸ ಸುದ್ದಿಯೇನೆಂದರೆ ಕಿಚ್ಚ ಸುದೀಪ್ ಅಭಿನಯದ ಮುಂದಿನ  ಚಿತ್ರವಾದ ಪೈಲ್ವಾನ್ ಈ ಚಿತ್ರದಲ್ಲಿ ದಿವಾಕರ್ ಕೂಡ ಒಂದು  ಲೀಡ್ ಕ್ಯಾರೆಕ್ಟರ್ಗಳಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಕೂಡ ಇದೆ ..ಈ ಚಿತ್ರಕ್ಕೆ ಗಜಕೇಸರಿ ಹಾಗೂ ಹೆಬ್ಬುಲಿ ಚಿತ್ರವನ್ನು ನಿರ್ದೇಶಿಸಿದ ದಂತಹ ಕೃಷ್ಣಪ್ಪ ಈ ಚಿತ್ರಕ್ಕೆ ನಿರ್ಮಾಣ ಹಾಗೂ ನಿರ್ದೇಶನ ಕೂಡ ಮಾಡಲಿದ್ದಾರೆ ..

LEAVE A REPLY

Please enter your comment!
Please enter your name here