ಅವಕಾಶ ಇಲ್ಲದಾಗ ಬರೆದ ಕಥೆ ಅದ್ಭುತ ಸೃಷ್ಟಿಸಿತು ನನ್ನ ಮೊದಲ ಸಿನಿಮಾ

0
114

ಹೌದು ಅವಕಾಶ ಇಲ್ಲದಾಗ ಬರೆದ ಕಥೆ ಒಂದು ಅದ್ಭುತ ಸೃಷ್ಟಿಸಿತು ಎಂದು ಈ ಮಾತನ್ನು ಹೇಳುತ್ತಿರುವುದು ಕನ್ನಡದ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಹೌದು ಇವರು ಬರೆದ ಕಥೆ ಚೌಕ ಸಿನಿಮಾವಾಗಿ ಪರಿವರ್ತನೆಗೊಂಡು ಹಿಟ್ ಆಗಿದ್ದು ಎಲ್ಲರಿಗೂ ಗೊತ್ತಿದ್ದೇ ಅದೇ..

ತರುಣ್ ಸುಧೀರ್ ಅವರ ಮೊದಲ ಸಿನಿಮಾ ಚೌಕ ನೂರ ಇಪ್ಪತ್ತೈದು ದಿನ ಪೂರೈಸಿದೆ ಅದರ ಜೊತೆಗೆ ಅವರಿಗೆ ಫಿಲ್ಮ್ಫೇರ್ ಪ್ರಶಸ್ತಿ ಕೂಡ ಲಭಿಸಿದೆ ಇದೀಗ ಇದೀಗ ಈ ಚೌಕ ಸಿನಿಮಾ ಕಥೆ ಹೇಗೆ ಹುಟ್ಟಿಕೊಂಡಿದೆ ಎಂದು ತರುಣ್ ಸುಧೀರ್ ಅವರು ಹೇಳಿದ್ದಾರೆ..

ತರುಣ್ ಸುಧೀರ್ ನಟಿಸಬೇಕಿದ್ದ ಈ ಕಥೆ..

ಹೌದು ಕೆಲವು ವರ್ಷಗಳ ಹಿಂದೆ ಇವರೊಬ್ಬ ನಟ ಆಗಿದ್ದ ಯಾವುದೇ ಆಫರ್ ಇರಲಿಲ್ಲ ಯಾಕೋ ವರ್ಕೌಟ್ ಆಗುತ್ತಿಲ್ಲ ಎನಿಸಿ ನಾನೇ ಒಂದು ಕಥೆ ಶುರು ಮಾಡಿಕೊಂಡೆ ಇದು ನನಗೆ ಮಾಡಿಕೊಂಡ ಕಥೆ, ಫ್ರೆಂಡ್ಸ್  ಎಲ್ಲಾ   ಸೇರಿ ಮಾಡಬೇಕಾಗಿತ್ತು ಇಂಗ್ಲಿಷ್ ಸಿನಿಮಾ ಆಗ ತುಂಬಾ ಇಷ್ಟವಾಗುತ್ತಿತ್ತು ಆ ಜಾನರ್ ನಲ್ಲಿ ಈ ಸಿನಿಮಾ ತರಬೇಕೆಂದು ಕೊಂಡಿದ್ದೇವೆ ಅಲ್ಲಿ ಯೋಚನೆ ಮಾಡುತ್ತಾ ಕಥೆ ಹೊಳೆದಿದ್ದು ಬೇರೆ ಬೇರೆ ಹಿನ್ನೆಲೆಯಿಂದ ಬಂದು ನಾಲ್ಕು ಜನರ ತಪ್ಪು ಮಾಡದೆ ಜೈಲಿಗೆ  ಹೋಗುತ್ತಾರೆ ಇನ್ನೊಬ್ಬರು ಸಿಕ್ಕು ಪಾರಾಗುತ್ತಾರೆ ಅಲ್ಲಿಂದ ಕೊನೆಗೆ ಒಂದು ಮೆಸೇಜ್ ನೀಡಬೇಕು ಎಂಬ ಈ ಲೈನ್ ತಕ್ಷಣಕ್ಕೆ ಬಂತು ಆಮೇಲೆ ಈ ಲೈನನ್ನು ಡಿಟೇಲಿಂಗ್ ಮಾಡುತ್ತಾ ಹೋದೆವು..

 

ಹತ್ತು ನಿಮಿಷದಲ್ಲಿ ಯೋಗಿ ಸರ್ಗೆ ಕಥೆ ಹೇಳಿದೆ

ನಂದ ಜೊತೆಗೆ ನನ್ನ ರನ್ನ ಸಿನಿಮಾ ಮಾಡುತ್ತಿದ್ದೆ ಆಗ ಸುದೀಪ್ ಸರ್ ಅವರ ಡೇಟ್ಸ್ ಗಳು ಯೋಗೀಶ್ ಸರ್ಗೆ ನೋಡಿಕೊಳ್ಳುತ್ತಿದ್ದರು  ರನ್ನ  ಚಿತ್ರದ ಕೆಲಸ ಹೇಗೆ ನಡೆಯುತ್ತಿದೆ ಎಂದು ಹೇಳಲು ಒಮ್ಮೆ ನಮ್ಮ ಆಫೀಸಿಗೆ ಬಂದರು ಯಾವುದಾದರೂ ಒಳ್ಳೆ ಒಳ್ಳೆ ಕಥೆ ಹೇಳು ಅಂದರೆ ನಾನು ಒಂದು ಒಳ್ಳೆಯ ಕಥೆ ಇದೆ ಆದರೆ ಅದಕ್ಕೆ ರೆಗ್ಯುಲರ್ ಡ್ಯೂಸರ್ ಗಳು ಒಪ್ಪುತ್ತಿಲ್ಲ ಹತ್ತು ನಿಮಿಷದಲ್ಲಿ ಅವರಿಗೆ ಕಥೆ ಹೇಳಿದೆ ಆವಾಗ ಅವರು ಹೇಳ್ತಾರೆ ನಾನು ಸಿನಿಮಾ ಮಾಡ್ತೀನಿ ಪ್ರೀತಿ ವಿಶ್ವಾಸಕ್ಕೆ ಅವರು ಹಾಗೆ ಹೇಳುತ್ತಿದ್ದಾರೆ ಅನ್ಕೊಂಡೆ ಅವರವರು ಆಟಗಾರ ಸಿನಿಮಾ ಮುಗಿಸಿ ಮಾತುಕತೆ ಮಾಡಿದ್ರು ಫಿಲ್ಮ್ ಚೇಂಬರ್ ನಲ್ಲಿ ದ್ವಾರಕೀಶ್  ಅವರ ಐವತ್ತನೇ ಸಿನಿಮಾ ಅಂತ ರಿಜಿಸ್ಟರ್ಡ್ ಮೇಲ್ ಗೊತ್ತಾಯಿತು ಮತ್ತೆ ಹುಷಾರಾಗಿ ಇನ್ನೊಮ್ಮೆ ಡೀಟೇಲಿಂಗ್ಗೆ ಕಥೆ ಮಾಡಿದೆ..

ಒಂದೇ ವಯಸ್ಸಿನ ನಾಲ್ಕು ಹೀರೊಗಳು

ನಾನು ಯಾವಾಗ ಅಶೋಕ ಸಿನಿಮಾದಲ್ಲಿ ಹೀರೋ ಆಗಲ್ಲ ಅನ್ನಿಸಿತೋ ಆಗ ನಾನು ಯೋಚಿಸಿದ್ದು ಒಂದೇ ವಯಸ್ಸಿನ ನಾಲ್ಕು ಹೀರೋಗಳು ಬೇಕು ಅಂತ ತುಂಬಾ ಹುಡುಕಾಡಿದೆ ಆಗ ನನ್ನ ಸರ್ಕಲ್ ನಲ್ಲಿ ನೋಡಿದಾಗ ದಿಗಂತ್ ಪ್ರೇಮ್ ವಿಜಯ ರಾಘವೇಂದ್ರ ಪ್ರಜ್ವಲ್ ಈ ನಾಲ್ಕು ಹೀರೊಗಳು ಸಿಕ್ಕರು ಒಬ್ಬೊಬ್ಬರನ್ನು ಹೀಗೆಯೇ ತೋರಿಸಬಹುದು ಎಂದು ಮೈಕ್ನಲ್ಲಿ ಇತ್ತು ಸುಮ್ನೆ ಸಿಕ್ಕಾಗ ಎಲ್ಲರೂ ಕಥೆ ಹೇಳ್ತಾ ಇದ್ದೆ ಎಲ್ಲರೂ ಕೇಳಿಕೊಂಡರು ಆಗ ಇನ್ನೂ ನನ್ನ ಬಳಿ ನಿರ್ಮಾಪಕರು ಇರಲಿಲ್ಲ..

 

LEAVE A REPLY

Please enter your comment!
Please enter your name here