ಅಪ್ಪು ಮತ್ತು ಪವನ್ ಒಡೆಯರ್ ಮು೦ದಿನ ಚಿತ್ರ ಯಾವುದು ಗೊತ್ತಾ?!

0
83

ಈ ಹಿಂದೆ ರಣವಿಕ್ರಮ ದಂತ ಬ್ಲಾಕ್ ಬಸ್ಟರ್ ಚಿತ್ರ ನೀಡಿದ್ದ ಅಪ್ಪು ಮತ್ತು ಪವನ್ ಒಡೆಯರ್ ಜೋಡಿ ಮತ್ತೆ ಒಂದಾಗಿದೆ. ಹೌದು ಪುನೀತ್ ರಾಜ್ ಕುಮಾರ್ ಅಂಜನಿಪುತ್ರ ಚಿತ್ರದ ನಂತರ ಪವನ್ ಒಡೆಯರ್ ನಿರ್ದೇಶನದಲ್ಲಿ ಅಭಿನಯಿಸುತ್ತಿರೋದು ನಿಮಗೆಲ್ಲಾ ಗೊತ್ತೇ ಇದೆ. ಇದೀಗ ಹರಿದಾಡುತ್ತಿರುವ ಸುದ್ದಿ ಏನೆಂದರೆ ಪುನೀತ್ ಮತ್ತು ಪವನ್ ಒಡೆಯರ್ ಮಾಡ್ತಿರೋ ಚಿತ್ರ ಹಾರರ್ ಚಿತ್ರ ಎಂಬ ಸುದ್ದಿ ಇದೆ. ಇದುವರೆಗೆ ಫ್ಯಾಮಿಲಿ ಎಂಟರ್ ಟೈನರ್ ಆ್ಯಕ್ಷನ್ ಚಿತ್ರ ಮಾಡಿದ ಪುನೀತ್ ಇದೀಗ ಮೊದಲ ಬಾರಿಗೆ ಹಾರರ್ ಚಿತ್ರ ಮಾಡೋ ಸುದ್ದಿ ಇದೆ. ರಣ ವಿಕ್ರಮದ ಮೂಲಕ ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ಪುನೀತ್ ಗೆ ತ೦ದು ಕೊಟ್ಟಿದ್ದ ಪವನ್ ಒಡೆಯರ್  ಮೇಲೆ ನಿರೀಕ್ಷೆ ಇದ್ದೇ ಇದೆ.

LEAVE A REPLY

Please enter your comment!
Please enter your name here